ದೊಡ್ಡಮನೆಯ ಮತ್ತೊಂದು ಪ್ರತಿಭೆ ಈಗ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದೆ . ರಾಮ್ ಕುಮಾರ್ ಅವರ ಪುತ್ರಿ ಧನ್ಯ ರಾಮ್ ಕುಮಾರ್ ಅವರ ಮೊದಲನೇ ಚಿತ್ರ ನಿನ್ನ ಸನಿಹಕೆ ಚಿತ್ರೀಕರಣ ಮುಗಿದಿದೆ . ಚಿತ್ರದ ಬಗ್ಗೆ ನಾಯಕ ಹಾಗು ನಿರ್ದೇಶಕ ಸೂರಜ್ ಗೌಡ ಹೇಳೋದೇನು ?
One more talent from Raj Kumar family is entering sandalwood. We are talking about Dhanya Ramkumar. Dhanya Ramkumars upcoming movie Ninna Sanihake has completed shooting and here is what movie lead and director Suraj Gowda has to say about the movie